obstacle-race ಆಬ್‍ಸ್ಟಕಲ್‍ರೇಸ್‍
ನಾಮವಾಚಕ

ತಡೆಯೋಟದ ಸ್ಪರ್ಧೆ, ಪಂದ್ಯ; ಸ್ವಾಭಾವಿಕವೋ ಕೃತಕವೋ ಆದ ತಡೆಗಳನ್ನು ದಾಟಿಕೊಂಡು ಓಡಬೇಕಾದ ಪಂದ್ಯ.