obstacle ಆಬ್‍ಸ್ಟಕ(ಕ್‍)ಲ್‍
ನಾಮವಾಚಕ

ಅಡ್ಡಿ; ಅಡಚಣೆ; ತಡೆ; ವಿಘ್ನ; ಎಡರು; ಪ್ರಗತಿಗೆ ಅಡಚಣೆಯುಂಟು ಮಾಡುವ ವ್ಯಕ್ತಿ ಯಾ ವಸ್ತು.