obsoleteness ಆಬ್‍ಸಲೀಟ್‍ನಿಸ್‍
ನಾಮವಾಚಕ
  1. ಲುಪ್ತತೆ; ಗತಿಸಿರುವಿಕೆ; ಬಳಕೆ ತಪ್ಪಿದ ಸ್ಥಿತಿ ಯಾ ಲಕ್ಷಣ.
  2. ಹಳತಾಗಿರುವಿಕೆ; ಹಳೆಯ ಕಾಲದ್ದಾಗಿರುವಿಕೆ.