See also 2obsolete
1obsolete ಆಬ್‍ಸಲೀಟ್‍
ಗುಣವಾಚಕ
  1. ಗತ; ತ್ಯಕ್ತ; ಬಳಕೆಯಲ್ಲಿಲ್ಲದ; ಪ್ರಯೋಗವಳಿದ; ರೂಢಿ ತಪ್ಪಿದ; ತ್ಯಜಿಸಿಬಿಟ್ಟಿರುವ; ಹಳತಾಗಿ ಹೋದ.
  2. (ಭಾಷಾಪ್ರಯೋಗದ ವಿಷಯದಲ್ಲಿ) ಲುಪ್ತ; ಗತ.
  3. (ಜೀವವಿಜ್ಞಾನ) ಅವಿಕಸಿತ; ಅಪೂರ್ಣ ವಿಕಾಸದ; ಅಪೂರ್ಣವಸ್ಥೆಯ; ಹಿಂದೆ ಇದ್ದುದಕ್ಕಿಂತ ಯಾ ವಿಕಸನದ ಅದೇ ಹಂತದ ಅದರ ಇತರ ಜ್ಞಾತಿ–ಜೀವಿಗಳಲ್ಲಿರುವುದಕ್ಕಿಂತ ಕಡಮೆ ವಿಕಾಸ ಯಾ ಬೆಳವಣಿಗೆ ಪಡೆದಿರುವ.
See also 1obsolete
2obsolete ಆಬ್‍ಸಲೀಟ್‍
ನಾಮವಾಚಕ
  1. ಹಳೆಯ ಕಂದಾಚಾರದವನು.
  2. ಬಳಕೆ ತಪ್ಪಿದ್ದು; ಗತವಾಗಿ ಹೋದದ್ದು; ಲುಪ್ತವಾದದ್ದು.