obsolescent ಆಬ್‍ಸಲೆಸ(ಸ್‍)ಂಟ್‍
ಗುಣವಾಚಕ
  1. ಗತಿಸುತ್ತಿರುವ; ಲುಪ್ತವಾಗುತ್ತಿರುವ; ಬಳಕೆ ತಪ್ಪುತ್ತಿರುವ; ಪ್ರಯೋಗ ಅಳಿಯುತ್ತಿರುವ; ಹಿಂದೆ ಬಿದ್ದು ಹೋಗುತ್ತಿರುವ.
  2. (ಜೀವವಿಜ್ಞಾನ) (ಅಂಗಗಳ ವಿಷಯದಲ್ಲಿ) ಹಿಂದೊಮ್ಮೆ ಚೆನ್ನಾಗಿ ಬೆಳೆದಿದ್ದು ಈಗ ಕ್ರಮೇಣ ಕಣ್ಮರೆಯಾಗುತ್ತಿರುವ, ಅಳಿದು ಹೋಗುತ್ತಿರುವ; ಲುಪ್ತಪ್ರಾಯ; ಅಳಿಯುತ್ತಿರುವ; ಕಾಣದಾಗುತ್ತಿರುವ; ಕ್ಷಯಿಸುತ್ತಿರುವ.