obsolescence ಆಬ್‍ಸಲೆಸ(ಸ್‍)ನ್ಸ್‍
ನಾಮವಾಚಕ
  1. ಬಳಕೆ ತಪ್ಪುತ್ತಿರುವಿಕೆ; ರೂಢಿ ಗತಿಸುತ್ತಿರುವಿಕೆ; ಲುಪ್ತವಾಗುತ್ತಿರುವಿಕೆ; ಪ್ರಯೋಗ ಅಳಿಯಉತ್ತಿರುವಿಕೆ; ಹಿಂದೆ ಬಿದ್ದು ಹೋಗುತ್ತಿರುವಿಕೆ.
  2. (ಜೀವವಿಜ್ಞಾನ) (ಅಂಗಗಳ ವಿಷಯದಲ್ಲಿ) ಅಳಿವು; ಕ್ಷಯ; ಹಿಂದೆ ಚೆನ್ನಾಗಿ ಬೆಳೆದಿದ್ದು ಈಗ ಕ್ರಮೇಣ ಕಣ್ಮರೆಯಾಗುತ್ತಿರುವುದು.