obsession ಅಬ್‍ಸೆಷ(ಷ್‍)ನ್‍
ನಾಮವಾಚಕ
  1. ಗರ; ಗೀಳು; ಗ್ರಸ್ತತೆ; ಮನಸ್ಸನ್ನೆಲ್ಲ ಆವರಿಸಿ ಕಾಡುವುದು ಯಾ ಪೀಡಿಸುವುದು.
  2. ಗೀಳು:
    1. ಒಬ್ಬ ವ್ಯಕ್ತಿಯ ಮನಸ್ಸನ್ನು ಆವರಿಸಿರುವ ಭಾವನೆ ಯಾ ಯೋಚನೆ.
    2. ಅಂಥ ಭಾವನೆಗಳಿರುವ ಸ್ಥಿತಿ.