observingly ಅಬ್‍ಸರ್ವಿಂಗ್‍ಲಿ
ಕ್ರಿಯಾವಿಶೇಷಣ

ಗಮನಿಸಿ ನೋಡುತ್ತ; ಲಕ್ಷ್ಯಗೊಟ್ಟು ವೀಕ್ಷಿಸುತ್ತ; ವೀಕ್ಷಕ ದೃಷ್ಟಿಯಿಂದ.