observational ಆಬ್‍ಸರ್ವೇಷನಲ್‍
ಗುಣವಾಚಕ
  1. ವೀಕ್ಷಣದ; ವೀಕ್ಷಣೆಯ; ಅವಲೋಕನದ; ವೀಕ್ಷಣಕ್ಕೆ ಸಂಬಂಧಿಸಿದ; ಗಮನವಿಟ್ಟು ನೋಡುವ ಯಾ ನೋಡಲ್ಪಡುವ.
  2. ವೀಕ್ಷಣ ಶಕ್ತಿಯ.
  3. ವೈಜ್ಞಾನಿಕ ವೀಕ್ಷಣೆಗೆ ಸಂಬಂಧಿಸಿದ.