See also 2observant
1observant ಅಬ್‍ಸರ್ವಂಟ್‍
ಗುಣವಾಚಕ
  1. (ಶಾಸನ, ಕರ್ತವ್ಯ, ಪದ್ಧತಿ, ಮತೀಯ ಕರ್ಮಗಳು ಮೊದಲಾದವುಗಳನ್ನು) ಪಾಲಿಸುವ; ಅನುಸರಿಸುವ; ಶ್ರದ್ಧೆಯಿಂದ ಆಚರಿಸುವ, ನಡೆಸುವ.
  2. (ಮುಖ್ಯವಾಗಿ ಧಾರ್ಮಿಕ ಆಚರಣೆಗಳಿಗೆ) ಲಕ್ಷ್ಯಕೊಡುವ; ಶ್ರದ್ಧೆಯಿಂದ ಗಮನ ಕೊಡುವ: an observant few ಧಾರ್ಮಿಕ ಆಚರಣೆಗಳ ಕೆಲ ಶ್ರದ್ಧಾಳುಗಳು.
See also 1observant
2observant ಅಬ್‍ಸರ್ವಂಟ್‍
ನಾಮವಾಚಕ

ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹ್ರ್ಯಾನ್ಸಿಸ್ಕನ್‍ ಪಂಥದ ಒಂದು ಶಾಖೆಯ ಸದಸ್ಯ.