observance ಅಬ್‍ಸರ್ವನ್ಸ್‍
ನಾಮವಾಚಕ
  1. (ಶಾಸನ, ಕರ್ತವ್ಯ, ಪದ್ಧತಿ, ಮತೀಯ ಕಟ್ಟಳೆ, ವಿಧಿ, ಆಚರಣೆ, ಮೊದಲಾದವುಗಳ) ಆಚರಣೆ; ಪಾಲನೆ; ಅನುಸರಣೆ; ಅನುಷ್ಠಾನ.
  2. (ಧಾರ್ಮಿಕವಾದ ಯಾ ಶಾಸ್ತ್ರೋಕ್ತವಾದ) ಕರ್ಮಾಚರಣೆ; ಮತಾಚಾರ; ಸಾಂಪ್ರದಾಯಿಕ ಕರ್ಮಾನುಷ್ಠಾನ.
  3. (ಯಾವುದೇ ಧಾರ್ಮಿಕ ಪಂಥದ) ನಿಯಮ; ಕಟ್ಟಳೆ; ಆಚಾರವಿಧಿ; ಸಂಪ್ರದಾಯ.
  4. (ಪ್ರಾಚೀನ ಪ್ರಯೋಗ) ಮರ್ಯಾದೆ, ಮನ್ನಣೆ, ಗೌರವ–ತೋರಿಸುವುದು.