observable ಅಬ್‍ಸರ್ವಬ್‍ಲ್‍
ಗುಣವಾಚಕ
  1. ನಡೆಸಬೇಕಾದ; ಆಚರಿಸಬೇಕಾದ; ಪಾಲಿಸಬೇಕಾದ; ಆಚರಣೀಯ; ಅನುಷ್ಠೇಯ; ಪಾಲನೀಯ.
  2. ಆಚರಿಸಬಹುದಾದ; ಪಾಲಿಸಬಹುದಾದ.
  3. ವೀಕ್ಷಣೀಯ; ವೀಕ್ಷಿಸಬಹುದಾದ.
  4. ದೃಶ್ಯ; ದೃಷ್ಟಿಗೋಚರ; ಇಂದ್ರಿಯಗೋಚರ.
  5. ದರ್ಶನೀಯ; ಪ್ರೇಕ್ಷಣೀಯ; ದ್ರಷ್ಟವ್ಯ; ನೋಡಲು–ತಕ್ಕ,ಯೋಗ್ಯವಾದ.