obsequiousness ಅಬ್‍ಸೀಕ್ವಿಅಸ್‍ನಿಸ್‍
ನಾಮವಾಚಕ

ದಾಸ್ಯಭಾವ; ಗುಲಾಮೀ ಮನೋವೃತ್ತಿ; ದಾಸಾನುದಾಸನಂತೆ ವರ್ತಿಸುವುದು; ಹಲ್ಲು ಗಿಂಜುವುದು; ಅಂಗಲಾಚುವಿಕೆ; ಮಿತಿಮೀರಿದ ಅನುಸರಣೆ.