obsequiously ಅಬ್‍ಸೀಕ್ವಿಅಸ್‍ಲಿ
ಕ್ರಿಯಾವಿಶೇಷಣ

ಗುಲಾಮನಂತೆ; ದಾಸಾನುದಾಸನಾಗಿ; ಹಲ್ಲು ಗಿಂಜುತ್ತ; ಅಂಗಲಾಚುತ್ತಾ; ಅತಿಯಾಗಿ ಅನುಸರಿಸುತ್ತ; ಮುಖಸ್ತುತಿ ಮೊದಲಾದವುಗಳಿಂದ ಮೆಚ್ಚಿಸುತ್ತ.