obsequious ಅಬ್‍ಸೀಕ್ವಿಅಸ್‍
ಗುಣವಾಚಕ
  1. ದಾಸ್ಯಭಾವದ; ಗುಲಾಮೀ ಮನೋವೃತ್ತಿಯ; ದಾಸಾನುದಾಸನಾಗಿ ವರ್ತಿಸುವ; ಅಂಗಲಾಚುವ; ಹಲ್ಲುಗಿಂಜುವ; ಅತಿಯಾಗಿ ಅನುಸರಿಸುವ.
  2. (ಪ್ರಾಚೀನ ಪ್ರಯೋಗ) ವಿಧೇಯ ಕರ್ತವ್ಯಪರ; ಕರ್ತವ್ಯ ನಿಷ್ಠ.