obsequies ಅಬ್‍ಸಿಕ್ವಿಸ್‍
ನಾಮವಾಚಕ
(ಬಹುವಚನದಲ್ಲಿಯೇ ಪ್ರಯೋಗ)

ಪ್ರೇತ ಸಂಸ್ಕಾರ; ಅಂತ್ಯಸಂಸ್ಕಾರ; ಉತ್ತರ ಕ್ರಿಯೆ; ಮೃತ ಸಂಸ್ಕಾರ; ಶವಸಂಸ್ಕಾರ; ಅಂತ್ಯವಿಧಿ.