obsecration ಆಬ್‍ಸಿಕ್ರೇಷ(ಷ್‍)ನ್‍
ನಾಮವಾಚಕ
  1. (ಮನಸಾರೆ ಮಾಡಿಕೊಂಡ) ಬೇಡಿಕೆ; ಮನವಿ; ಬಿನ್ನಹ; ಅರಿಕೆ; ಶ್ರದ್ಧಾಪೂರ್ಣ ಪ್ರಾರ್ಥನೆ, ವಿಜ್ಞಾಪನೆ; ಹೃದಯಾಂತರಾಳದಿಂದ ಬಂದ ಮೊರೆ.
  2. (ಕ್ರೈಸ್ತರ ಸ್ತೋತ್ರಮಾಲೆಯ ಒಂದು) ಪ್ರಾರ್ಥನಾಗೀತೆ.