obscuration ಅಬ್ಸ್‍ಕ್ಯುಅರೇಷ(ಷ್‍)ನ್‍
ನಾಮವಾಚಕ
  1. ಮಂಕಾಗಿರುವುದು; ಮಸುಕು ಮಸುಕಾಗಿಸುವುದು.
  2. ಕಣ್ಣಿಗೆ ಕಾಣದಂತೆ ಮರೆ ಮಾಡುವುದು.
  3. ಮಬ್ಬು; ಮಸುಕು ಮಸುಕಾದ ಸ್ಥಿತಿ.
  4. (ರೂಪಕವಾಗಿ) (ಬುದ್ಧಿಯ, ಅರಿವಿನ) ಮಂಕುತನ; ಮಾಲಿನ್ಯ.
  5. (ಪದಗಳು ಮೊದಲಾದವುಗಳ) ಸ್ಪಷ್ಟತೆ; ಸಂದಿಗ್ಧತೆ.