obscurantism ಅಬ್ಸ್‍ಕ್ಯುಅರ್ಯಾಂಟಿಸ(ಸ್‍)ಮ್‍
ನಾಮವಾಚಕ
  1. ಗೊಡ್ಡುತನ; ಪ್ರಗತಿವಿರೋಧ ಮನೋವೃತ್ತಿ, ಸ್ವಭಾವ; ಪ್ರಗತಿವಿರೋಧ; ಗೊಡ್ಡು ಸಂಪ್ರದಾಯಶರತೆ; ಜಿಜ್ಞಾಸೆ, ನೂತನ ಜ್ಞಾನ, ಸುಧಾರಣೆಗಳನ್ನು ಹಳಿಯುವ ಯಾ ವಿರೋಧಿಸುವ ಪ್ರವೃತ್ತಿ, ಸ್ವಭಾವ.
  2. ಬುದ್ಧಿಪೂರ್ವಕವಾಗಿ ಅಸ್ಪಷ್ಟವಾಗಿರುವಿಕೆ ಯಾ ಸಂದಿಗ್ದತೆಯನ್ನು ಉಂಟುಮಾಡುವುದು.