obscurant ಅಬ್ಸ್‍ಕ್ಯುಅರಂಟ್‍
ನಾಮವಾಚಕ
  1. ಗೊಡ್ಡು; ಅಂಧಶ್ರದ್ಧಾಳು; ಪ್ರಗತಿ ವಿರೋಧಿ; ಸುಧಾರಣಾ ವಿರೋಧಿ; ಗೊಡ್ಡು ಸಂಪ್ರದಾಯಶರಣ; ವಿಚಾರಶೀಲತೆ, ಜಿಜ್ಞಾಸೆ, ನೂತನ ಜ್ಞಾನ, ಸುಧಾರಣೆಗಳನ್ನು–ಹಳಿಯುವವನು ಯಾ ವಿರೋಧಿಸುವವನು.
  2. ಅಸ್ಪಷ್ಟವಾದಿ; ಬುದ್ಧಿಪೂರ್ವಕವಾಗಿ ಸ್ಪಷ್ಟವಾಗಿರದ ಯಾ ವಿವರಣೆ ನೀಡದ ವ್ಯಕ್ತಿ.