obscenity ಅಬ್‍ಸೆನಿಟಿ
ನಾಮವಾಚಕ
(ಬಹುವಚನ obscenities).
  1. ಹೇಸಿಗೆ, ಹೇವರಿಕೆ–ಹುಟ್ಟಿಸುವಂತಿರುವುದು; ಜುಗುಪ್ಸೆ ಉಂಟುಮಾಡುವಂತಿರುವುದು; ಅಸಹ್ಯಕರವಾಗಿರುವಿಕೆ; ಹೊಲಸುತನ.
  2. (ಕ್ರಿಯೆ, ಮಾತು, ಮೊದಲಾದವುಗಳಲ್ಲಿ) ಅಶ್ಲೀಲತೆ; ಪುಂಡು ಪುಂಡಾಗಿರುವುದು.