obscenely ಅಬ್‍ಸೀನ್‍ಲಿ
ಕ್ರಿಯಾವಿಶೇಷಣ
  1. ಪುಂಡುಪುಂಡಾಗಿ; ಬಂಡುಬಂಡಾಗಿ; ಅಶ್ಲೀಲವಾಗಿ
  2. ಹೇಸಿಕೆ ಹುಟ್ಟಿಸುವಂತೆ; ಜುಗುಪ್ಸೆ ಉಂಟು ಮಾಡುವಂತೆ; ಅಸಹ್ಯಕರವಾಗಿ; ಹೊಲಸಾಗಿ.