obscene ಅಬ್‍ಸೀನ್‍
ಗುಣವಾಚಕ
  1. ಪುಂಡ; ಬಂಡು; ಅಶ್ಲೀಲ; ಭಂಡ; ಮುಖ್ಯವಾಗಿ ಜನಸಮ್ಮತವಾದ ನೈತಿಕ ಲೈಂಗಿಕ ಭಾವನೆಗೆ ವಿರುದ್ಧವಾದ.
  2. (ಆಡುಮಾತು) ಹೇಸಿಕೆ, ಹೇವರಿಕೆ–ಹುಟ್ಟಿಸುವ; ಜುಗುಪ್ಸೆ ಉಂಟು ಮಾಡುವ; ಅಸಹ್ಯಕರವಾದ; ಹೊಲಸಾದ: an obscene accumulation of wealth ಜುಗುಪ್ಸೆ ಹುಟ್ಟಿಸುವ ಧನಸಂಗ್ರಹ.
  3. (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) (ಪ್ರಕಟಣೆಯೊಂದರ ವಿಷಯದಲ್ಲಿ) ಅಶ್ಲೀಲ; ನೀತಿಗೆಡಿಸುವ ಯಾ ಭ್ರಷ್ಟಗೊಳಿಸುವ.