obnoxious ಅಬ್‍ನಾಕ್‍ಷಸ್‍
ಗುಣವಾಚಕ
  1. ಹೇಸಿಕೆ ಹುಟ್ಟಿಸುವ; ಹೇವರಿಕೆ ಬರಿಸುವ; ಜುಗುಪ್ಸೆ, ಜಿಹಾಸೆ ಹುಟ್ಟಿಸುವ; ಅಸಹ್ಯವಾದ.
  2. (ವಿರಳ ಪ್ರಯೋಗ) ಹಾನಿಗೆ, ಕೇಡಿಗೆ ಯಾ ಆಘಾತಕ್ಕೆ–ಈಡಾಗುವ.