obloquy ಆಬ್‍ಲಕ್ವಿ
ನಾಮವಾಚಕ
  1. ಬೈಗುಳ; ತೆಗಳಿಕೆ; ನಿಂದೆ.
  2. ದೂಷಣೆ; ಭರ್ತ್ಸನೆ; ಅವಮರ್ಯಾದೆ.
  3. ಅಪಕೀರ್ತಿ; ಅಪಖ್ಯಾತಿ; ಅಪಪ್ರಥೆ; ಕೆಟ್ಟ ಹೆಸರು ಪಡೆದಿರುವುದು; ದೂಷಣೆಗೊಳಗಾಗಿರುವಿಕೆ.