obliviousness ಅಬ್‍ಲಿವಿಅಸ್‍ನಿಸ್‍
ನಾಮವಾಚಕ

ವಿಸ್ಮರಣತೆ; ವಿಸ್ಮೃತಿ; ಮರೆತುಬಿಡುವ–ಪ್ರವೃತ್ತಿ, ಸ್ವಭಾವ; ಮರವೆಯ ಸ್ಥಿತಿ.