obliviously ಅಬ್‍ಲಿವಿಅಸ್‍ಲಿ
ಕ್ರಿಯಾವಿಶೇಷಣ
  1. ಮರೆತು; ಮರೆತುಬಿಟ್ಟು; ಮರೆತುಹೋಗಿ; ಮರೆಯುವ ಸ್ವಭಾವದಿಂದ ಕೂಡಿ.
  2. ಗಮನಿಸದೆ; ಉಪೇಕ್ಷೆಯಿಂದ.
  3. ಗೊತ್ತಿಲ್ಲದಂತೆ; ಅರಿವಿಲ್ಲದಂತೆ; ಅಜ್ಞಾನದಿಂದ.