oblivious ಅವ್‍ಲಿವಿಅಸ್‍
ಗುಣವಾಚಕ
  1. ಮರವೆಯ; ಮರೆತುಹೋಗುವ; ಮರೆತುಬಿಡುವ; ವಿಸ್ಮೃತಿಶೀಲ; ಮರೆಯುವ ಸ್ವಭಾವದ.
  2. ಗಮನಕೊಡದ; ಉಪೇಕ್ಷಿತ; ಗಮನಿಸದ.
  3. ಅರಿವಿಲ್ಲದ; ಆಜ್ಞಾನದಿಂದ ಕೂಡಿದ.