oblivion ಅಬ್‍ಲಿವಿಅನ್‍
ನಾಮವಾಚಕ
  1. ಮರವೆ; ಮರೆವು; ವಿಸ್ಮೃತಿ, ಮರೆತಿರುವಿಕೆ ಯಾ ಮರೆಯಲ್ಪಟ್ಟಿರುವಿಕೆ.
  2. ಅಸಡ್ಡೆ; ಕಡೆಗಣಿಕೆ; ಅಲಕ್ಷ್ಯ; ಉಪೇಕ್ಷಿತ ಸ್ಥಿತಿ.
  3. ಕ್ಷಮಾದಾನ.
ಪದಗುಚ್ಛ
  1. Act of Oblivion ಕ್ಷಮಾದಾನ ಶಾಸನ; ಸಾರ್ವಜನಿಕವಾಗಿ ಕ್ಷಮಾದಾನ ಮಾಡುವ ಕಾನೂನು.
  2. Bill of Oblivion ಕ್ಷಮಾದಾನ ಮಸೂದೆ; ಸಾರ್ವಜನಿಕವಾಗಿ ಕ್ಷಮಾದಾನ ಮಾಡಲು ಉದ್ದೇಶಿಸಿದ ಮಸೂದೆ.
  3. fall into oblivion
    1. ವಿಸ್ಮೃತವಾಗು, ಮರೆಯಲ್ಪಡು; (ಜನರ) ವಿಸ್ಮೃತಿಗೊಳಗಾಗು.
    2. ಗತಪ್ರಾಯವಾಗು; ಬಳಕೆಯಲ್ಲಿಲ್ಲದೆ ಹೋಗು.