obliterate ಅಬ್‍ಲಿಟರೇಟ್‍
ಸಕರ್ಮಕ ಕ್ರಿಯಾಪದ
  1. ಅಳಿಸಿಬಿಡು; ತೊಡೆದುಹಾಕು; ಒರಸಿಬಿಡು; ಉಜ್ಜಿಹಾಕು; ನಾಶಮಾಡು.
  2. ನಿರ್ನಾಮಗೊಳಿಸು; ಕುರುಹಿಲ್ಲದಂತೆ ಮಾಡು; ಗುರುತುಳಿಯದಂತೆ ಮಾಡು.
  3. (ಅಂಚೆಚೀಟಿ ಮೊದಲಾದವುಗಳ ಮೇಲೆ ಮಸಿ ಬಳಿದು, ಹೊಡೆದು ಹಾಕಿ) ಕೆಡಿಸು; ಮತ್ತೆ ಬಳಸದಂತೆ ಕೆಡಿಸಿ ಹಾಕು.