obliquity ಅಬ್‍ಲೀಕ್ವಿಟಿ
ನಾಮವಾಚಕ
  1. ಸನ್ಮಾರ್ಗತ್ಯಾಗ; ಅಡ್ಡದಾರಿ ಹಿಡಿದಿರುವಿಕೆ; ವಕ್ರಮಾರ್ಗ ಹಿಡಿಯುವ ಪ್ರವೃತ್ತಿ; ಅಸನ್ಮಾರ್ಗ ಪ್ರವರ್ತನ; ಋಜುವಾದ ವಿಚಾರಮಾರ್ಗವನ್ನು ಯಾ ನೈತಿಕ ಸಾಧುತ್ವವನ್ನು ಬಿಟ್ಟು ಬೇರೆ ಮಾರ್ಗ ಹಿಡಿಯುವುದು.
  2. ವಾಲಿಕೆ; ಬಾಗು; ಪ್ರವಣತೆ:
    1. ಸಮಾಂತರವಾಗಿ ಯಾ ಲಂಬವಾಗಿ ಇಲ್ಲದಿರುವಿಕೆ.
    2. ವಾಲಿಕೆಯ ಪ್ರಮಾಣ.