obliqueness ಅಬ್‍ಲೀಕ್‍ನಿಸ್‍
ನಾಮವಾಚಕ
  1. ಓರೆ(ಯಾಗಿರುವಿಕೆ); ಪ್ರವತೆ; ನೇರ ಹಾದಿ ಯಾ ದಿಕ್ಕನ್ನು ಬಿಟ್ಟು ಬೇರೆ ಹಾದಿ ಯಾ ದಿಕ್ಕಿನಲ್ಲಿ ತಿರುಗಿರುವಿಕೆ.
  2. (ಕಥನದಲ್ಲಿ, ವರ್ಣನೆಯಲ್ಲಿ) ಪರೋಕ್ಷತೆ; ನೇರವಾಗಿಲ್ಲದಿರುವಿಕೆ; ಸುತ್ತು ಬಳಸು.