obliquely ಅಬ್‍ಲೀಕ್‍ಲಿ
ಕ್ರಿಯಾವಿಶೇಷಣ
  1. ಓರೆಯಾಗಿ; ನೇರವಾದ ಹಾದಿಯನ್ನು ಯಾ ದಿಕ್ಕನ್ನು ಬಿಟ್ಟು ಬೇರೆ ಹಾದಿಯಲ್ಲಿ ಯಾ ದಿಕ್ಕಿನಲ್ಲಿ ತಿರುಗಿ.
  2. (ರೂಪಕವಾಗಿ) (ನೇರವಾದ ರೀತಿ ಬಿಟ್ಟು) ಪರೋಕ್ಷ ರೀತಿಯಿಂದ; ಸೂಚ್ಯವಾಗಿ; ವ್ಯಂಗ್ಯವಾಗಿ; ಅನ್ಯೋಕ್ತಿಯಲ್ಲಿ.