obligor ಆಬ್ಲಿಗಾರ್‍
ನಾಮವಾಚಕ

(ನ್ಯಾಯಶಾಸ್ತ್ರ) ಕರಾರುಗಾರ; ಕರಾರುಬದ್ಧ; ಒಬ್ಬನಿಗೆ ಕರಾರಿನಿಂದ, ಪತ್ರ ಬರೆದುಕೊಟ್ಟು ಯಾ ಇತರ ಕಾನೂನುಕ್ರಮದ ಪ್ರಕಾರ ಕಟ್ಟುಬಿದ್ದವನು.