obliger ಅಬ್‍ಲೈಜರ್‍
ನಾಮವಾಚಕ
  1. ಕರಾರುಗಾರ; ಕರಾರು ಹಾಕುವವನು, ವಿಧಿಸುವವನು.
  2. ಉಪಕಾರಿ; ಉಪಕಾರ ಮಾಡುವವನು; ಉಪಕಾರದ ಹೊರೆ ಹೊರಿಸುವವನು.