obligee ಆಬ್‍ಲಿಜೀ
ನಾಮವಾಚಕ
  1. (ನ್ಯಾಯಶಾಸ್ತ್ರ) ಕರಾರುದಾರ; ಕರಾರು ಬರೆಸಿಕೊಂಡವನು ಯಾ ಕಾನೂನು ಮೇರೆಗೆ ತನಗೆ ಬದ್ಧನಾಗಿರುವ ವ್ಯಕ್ತಿಯನ್ನು ಪಡೆದಿರುವವನು.
  2. (ವಿರಳ ಪ್ರಯೋಗ) ಉಪಕೃತ; ಋಣಿ; ಉಪಕಾರ ಪಡೆದಿರುವವನು; ಹಂಗು ಹೊತ್ತವನು.