obligatory ಆಬ್‍ಲಿಗಟರಿ
ಗುಣವಾಚಕ
  1. (ಕಾನೂನಿನ ಮೇರೆಗೆ ಯಾ ನೈತಿಕವಾಗಿ) ಕಟ್ಟುಬಿದ್ದ ಕಟ್ಟುಬೀಳಿಸಿರುವ; ಕಟ್ಟಿಗೆ ಸಿಲುಕಿದ; ಕಟ್ಟಿ ಹಾಕಿರುವ; ಬಂಧಕವಾದ; ಮಾಡಲೇಬೇಕಾದ; ನಿರ್ಬಂಧವಾದ; (ಅನುಜ್ಞಾತ್ಮಕವಲ್ಲದೆ) ಅನಿವಾರ್ಯ ಕರ್ತವ್ಯವಾದ.
  2. (ಕೃತಜ್ಞತಾ) ಋಣ ರೂಪದ; ಉಪಕಾರಭಾರದ.