obligatorily ಅಬ್‍ಲಿಗಟರಿಲಿ
ಕ್ರಿಯಾವಿಶೇಷಣ
  1. (ಕಾನೂನಿನ ಮೇರೆಗೆ ಯಾ ನೈತಿಕವಾಗಿ) ಕಟ್ಟುಬೀಳಿಸಿರುವಂತೆ; ಅನಿವಾರ್ಯ ಕರ್ತವ್ಯವಾಗಿರುವಂತೆ.
  2. ಕರ್ತವ್ಯಕ್ಕೆ ಕಟ್ಟುಬಿದ್ದಂತೆ, ಸಿಲುಕಿದಂತೆ.