See also 2obligate
1obligate ಆಬ್‍ಲಿಗೇಟ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ವ್ಯಕ್ತಿಯನ್ನು ಕಾನೂನಿನ ಪ್ರಕಾರ ಯಾ ನೈತಿಕವಾಗಿ ಒಂದು ಕಾರ್ಯಮಾಡಲು) ಕಟ್ಟಿ ಹಾಕು; ಬದ್ಧನನ್ನಾಗಿ ಮಾಡು; ಬಾಧ್ಯನನ್ನಾಗಿಸು; ಕಟ್ಟುಬೀಳಿಸು.
  2. (ಅಮೆರಿಕನ್‍ ಪ್ರಯೋಗ) (ಅಸ್ತಿಪಾಸ್ತಿಗಳನ್ನು) ಜಾಮೀನಿಗಾಗಿ–ಒತ್ತೆಯಿಡು, ಆಧಾರವಿಡು.
See also 1obligate
2obligate ಆಬ್‍ಲಿಗಟ್‍
ಗುಣವಾಚಕ

(ಜೀವವಿಜ್ಞಾನ) ನಿರ್ಬಂಧಕ; (ಜೀವಿಯ ಲಕ್ಷಣದ ವಿಷಯದಲ್ಲಿ) ಜೀವದಿಂದಿರಲು ಅಗತ್ಯವಾದ.