oblational ಓಬ್ಲೇಷನಲ್‍
ಗುಣವಾಚಕ
  1. (ದೇವರಿಗೆ ಅರ್ಪಿಸಿದ) ನೈವೇದ್ಯದ; ಬಲಿಯ; ಆಹುತಿಯ.
  2. (ಕ್ರೈಸ್ತ) ಪ್ರಭುಬೋಜನ ಸಂಸ್ಕಾರದಲ್ಲಿ ಅರ್ಪಿಸಿದ ಬ್ರೆಡ್ಡು ಮತ್ತು ವೈನಿನ.
  3. (ಕ್ರೈಸ್ತ) ಪ್ರಭುಭೋಜನ ಸಂಸ್ಕಾರದ.
  4. (ಧರ್ಮಕಾರ್ಯಗಳಿಗಾಗಿ ನೀಡಿದ) ದಾನದ; ದತ್ತಿಯ.