oblation ಓಬ್ಲೇಷ(ಷ್‍)ನ್‍
ನಾಮವಾಚಕ
  1. (ದೇವರಿಗೆ ಸಮರ್ಪಿಸಿದ) ನೈವೇದ್ಯ; ಬಲಿ; ಆಹುತಿ.
  2. ಬ್ರೆಡ್‍ ಮತ್ತು ವೈನ್‍ ನೈವೇದ್ಯ (ಸಮರ್ಪಣೆ); ಪ್ರಭುಬೋಜನ ಸಂಸ್ಕಾರದಲ್ಲಿ ದೇವರಿಗೆ ಬ್ರೆಡ್‍ ಮತ್ತು ವೈನುಗಳನ್ನು ಸಮರ್ಪಿಸುವುದು.
  3. (ಕ್ರೈಸ್ತ) ಪ್ರಭುಬೋಜನ ಸಂಸ್ಕಾರ.
  4. (ಧರ್ಮಕಾರ್ಯಗಳಿಗಾಗಿ ನೀಡಿದ) ದಾನ; ದತ್ತಿ; ಉಂಬಳಿ.