oblanceolate ಆಬ್‍ಲಾನ್ಸಿಅಲಟ್‍
ಗುಣವಾಚಕ

(ಸಸ್ಯವಿಜ್ಞಾನ) (ಮುಖ್ಯವಾಗಿ ಎಲೆಗಳ ವಿಷಯದಲ್ಲಿ) ಬುಡದಲ್ಲಿ ಹೆಚ್ಚು ಚೂಪಾಗಿರುವ; ಈಟಿಯು ತಲೆಯಾಕಾರದ; ಶೂಲಶಿರರೂಪದ.