objurgatory ಆಬ್‍ಜರ್ಗಟರಿ
ಗುಣವಾಚಕ

(ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸುವ; ದೂಷಿಸುವ; ಕಟುವಾಗಿ ನಿಂದಿಸುವ; ಛೀಮಾರಿ ಹಾಕುವ.