objurgation ಆಬ್‍ಜರ್ಗೇಷನ್‍
ನಾಮವಾಚಕ

(ಸಾಹಿತ್ಯಕ) (ಬಿರುನುಡಿಯಲ್ಲಿ) ಖಂಡಿಸುವುದು; ಖಂಡನೆ; ಕಟು–ನಿಂದೆ, ದೂಷಣೆ; ಛೀಮಾರಿ(ಹಾಕುವುದು).