objectless ಆಬ್‍ಜಿಕ್ಟಿಲಿಸ್‍
ಗುಣವಾಚಕ
  1. ವಸ್ತುರಹಿತ; ನಿರ್ವಸ್ತುಕ; ವಸ್ತುಶೂನ್ಯವಾದ; ಯಾವ ವಸ್ತುವೂ ಇಲ್ಲದ.
  2. ಉದ್ದೇಶರಹಿತ; ನಿರುದ್ದೇಶವಾದ; ಯಾವ ಗುರಿಯೂ, ಉದ್ದೇಶವೂ ಇಲ್ಲದ.