objectivist ಅಬ್‍ಜೆಕ್ಟಿವಿಸ್ಟ್‍
ನಾಮವಾಚಕ

ವಾಸ್ತವಿಕತಾವಾದಿ; ವಾಸ್ತವಿಕತಾ ಸಿದ್ಧಾಂತದ ಅನುಯಾಯಿ ಯಾ ಆ ಸಿದ್ಧಾಂತವನ್ನು ಪ್ರತಿಪಾದಿಸುವವನು.