objectively ಅಬ್‍ಜೆಕ್ಟಿವ್‍ಲಿ
ಕ್ರಿಯಾವಿಶೇಷಣ

ವಸ್ತುನಿಷ್ಠವಾಗಿ; ವೈಯಕ್ತಿಕವಾಗಿರದೆ; ವ್ಯಕ್ತಿಯ ಇಷ್ಟಾನಿಷ್ಟಗಳಿಗೆ ಒಳಪಡದೆ.