objectionable ಅಬ್‍ಜೆಕ್‍ಷನಬ(ಬ್‍)ಲ್‍
ಗುಣವಾಚಕ
  1. ಆಕ್ಷೇಪಣೀಯ; ಆಕ್ಷೇಪಾರ್ಹ; ಆಕ್ಷೇಪಿಸಲು ಅರ್ಹವಾದ; ಆಕ್ಷೇಪಕ್ಕೆ ಗುರಿಯಾಗುವ.
  2. ಬೇಡದ; ಅನಪೇಕ್ಷಣೀಯ; ಅಹಿತವಾದ; ದೂಷ್ಯ; ಮನಸ್ಸಿಗೆ ಒಪ್ಪದ; ಸಂತೋಷದಾಯಕವಲ್ಲದ.