objectify ಆಬ್‍ಜೆಕ್ಟಿಫೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ objectifies, ಭೂತರೂಪ ಮತ್ತು
  1. ವಿಷಯೀಕರಿಸು; ಇಂದ್ರಿಯ ಗೋಚರವಾಗಿಸು; ಇಂದ್ರಿಯಕ್ಕೆ ವಿಷಯವಾಗಿ ತೋರಿಸು, ವಸ್ತುರೂಪದಲ್ಲಿ ತಿಳಿಸು, ವಿವರಿಸು.
  2. ಮೂರ್ತೀಕರಿಸು; ಆಕಾರ ಪಡೆಯುವಂತೆ ಮಾಡು.