objectification ಆಬ್‍ಜೆಕ್ಟಿಹಿಕೇಷನ್‍
ನಾಮವಾಚಕ
  1. ವಿಷಯೀಕರಣ; ಇಂದ್ರಿಯಕ್ಕೆ ವಿಷಯವಾಗಿಸುವುದು; ಇಂದ್ರಿಯಗೋಚರವಾಗಿಸುವುದು; ಇಂದ್ರಿಯಕ್ಕೆ ಗ್ರಾಹ್ಯವಾಗುವಂತೆ ಮಾಡುವುದು. ನಿರೂಪಿಸುವುದು.
  2. ಮೂರ್ತೀಕರಣ; ಆಕಾರ ತಾಳುವಂತೆ ಮಾಡುವುದು.